All Matrimonial Services are - 100%, Completely & Totally FREE!!
Contact Members - Free!!
View Contact Details - Free!!
Send Unlimited Messages - Free!!
Photo Album (up to 8 photos) - Free!!
Complete Profile Privacy - Free!!
Register Now !! to contact VHB8231
ನಮಸ್ಕಾರ ನನ್ ಹೆಸರು ಮೌನೇಶ್ ಬಡಿಗೇರ್ ನಮ್ ಊರು ಬೆಳಗಾವಿ ನನ್ ಎತ್ತರ 5 ಫಿಟ್ 9 ಎಂಚು ಹಾಗೆ ನನ್ ವೃತ್ತಿ ಒಬ್ಬ ಬ್ಬಿಸನೆಸ್ ಮೆನ್ ಆಗಬೇಕು ಅಂತ ಒಂದು ದೊಡ್ಡ ಕನಸು ಹಾಗೆ ನನ್ ಜೀವನ ಸಂಗತಿ ಆಗಿ ಬರುವವಳು ಒಂದು ಒಳ್ಳೆ ಮನೆತನದಿಂದ ಬರಬೇಕು ಮತ್ತೇ ಅವಳ ನಡುವಳಿಕೆ ಮತ್ತು ಅವರ ಆಚಾರ ವಿಚಾರ ನಮ್ ಸಂಸ್ಕೃತಿ ಬಗ್ಗೆ ಅರಿತಿರಬೇಕು ಹಾಗೆ ಒಬ್ಬ ಒಳ್ಳೆ ಹೆಂಡ್ತಿ ಆಗುವ ಬದಲು ನಮ್ ಅಪ್ಪ ಅಮ್ಮನಿಗೆ ಒಳ್ಳೆ ಮಗಳಗಿರಬೇಕು ಮತ್ತೇ ನನ್ ಓದಿರೋಡು b com graduate ಮುಗಿಸಿದ್ದೇನೆ ಹಾಗೂ ಮನೆಯಲ್ಲಿ ಈರೋದು ಮೂರು ಜನ ನಾನು ಮತ್ತು ನನ್ನ ಅಪ್ಪ ಅಮ್ಮ ಮತ್ತು ನನ್ನ ಮುದ್ದು ತಂಗಿ ಅಷ್ಟೇ ಜನ ಏರೋಡು ನಂಗೆ ಹಾಡು ಅಂದ್ರೆ ತುಂಬಾ ಎಷ್ಟ ನಾನು ಒಬ್ಬ. ಒಳ್ಳೆ ಸಿಂಗರ್ ನಾನು ಹಾಡು ಹಾಡ್ತಿನಿ ,
ನಾನು ಪ್ರಾಣಿ ಪಕ್ಷಿ ಅಂದ್ರೆ ತುಂಬಾ ಅದರಲ್ಲೂ ನಂಗೆ ನಾಯಿ ಅಂದ್ರೆ ತುಂಬಾ ಇಷ್ಟ ಅದಕ್ಕೆ ನಂಗೆ ಕಾರ್ ಅಂದ್ರೆ ತುಂಬಾ ಇಷ್ಟ ಅದರಲ್ಲೂ ?️ತುಂಬಾ ಇಷ್ಟ ನಾನು ಒಂದು ಒಳ್ಳೆ wife ಆಗಿರಬೇಕು ನಾನು
About Life Partner Preferences:
Hi nanu ondu olle hudugi agirabeku Mattu avalu olle sampradaya manetana davalagirabeku hage avalige Ella