
All Matrimonial Services are - 100%, Completely & Totally FREE!!
Contact Members - Free!!
View Contact Details - Free!!
Send Unlimited Messages - Free!!
Photo Album (up to 8 photos) - Free!!
Complete Profile Privacy - Free!!
Register Now !! to contact VVC1625
ನಾನು ಮಧ್ಯಮ ವರ್ಗದ ಕುಟುಂಬದವನಾಗಿದ್ದು, ತಂದೆ ತಾಯಿಗಳು ತಿರಿಹೋಗಿದ್ದಾರೆ. ಉಳಿದಂತೆ ಚಿಕ್ಕಮ್ಮ ಚಿಕ್ಕಪ್ಪ ದೊಡ್ಡಮ್ಮ ದೊಡ್ಡಪ್ಪ ಸೋದರ ಮಾವಂದಿರು ಹತ್ತಿಯರು ಇರುವಂತಹ ಕುಟುಂಬವಿದೆ. ನನಗೆ ಇಬ್ಬರು ತಮ್ಮಂದಿರು ಇದ್ದಾರೆ. ನಾನು ಸರಳ ಗುಣದ ಉನ್ನತ ವ್ಯಕ್ತಿತ್ವವಿರುವ ಒಳ್ಳೆಯ ಮನೆತನದ ಹುಡುಗಿಯನ್ನು ನೋಡುತ್ತಿದ್ದೇವೆ..
About Life Partner Preferences:
ಸರಳವಾಗಿದ್ದು ಸುಂದರವಾಗಿದ್ದರೆ ಸಾಕು. ಒಳ್ಳೆಯ ವ್ಯಕ್ತಿತ್ವವಿರುವ ಹಾಗೂ ಸುಸಂಸ್ಕೃತ ಕುಟುಂಬದ ಹುಡುಗಿಯನ್ನು ನೋಡುತ್ತಿದ್ದೇವೆ. ಒಳ್ಳೆಯ ಆಲೋಚನೆಗಳಿರುವ, ಜೀವನದ ಬಗ್ಗೆ ಸ್ಪಷ್ಟ ಗುರಿ ಇರುವ ಹುಡುಗಿಯನ್ನು ನೋಡುತ್ತಿದ್ದೇವೆ.