All Matrimonial Services are - 100%, Completely & Totally FREE!!
Contact Members - Free!!
View Contact Details - Free!!
Send Unlimited Messages - Free!!
Photo Album (up to 8 photos) - Free!!
Complete Profile Privacy - Free!!
Register Now !! to contact VVB0523
ಸರಳ ಸ್ವಭಾವವನ್ನು ಹೊಂದಿರುವ ನಾನು ಪರಸ್ಪರ ವಿಶ್ವಾಸ ಹಾಗೂ ನಂಬಿಕೆ ಹೊಂದಿರುತ್ತೆನೆ. ನನ್ನ ತಂದೆ ತಾಯಿ ಶಿವಮೊಗ್ಗದಲ್ಲಿ ಸ್ವಂತ ಮನೆ ಹೊಂದಿದ್ದು ತಂದೆ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿರುತ್ತಾರೆ. ತಾಯಿ ಗೃಹಿಣಿ, ನನಗೆ ಒಂದು ಅಕ್ಕ ಇದ್ದು MBA ವ್ಯಾಸಂಗ ಮಾಡಿ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದು ೪ ವರ್ಷಗಳ ಹಿಂದೆ ಮದುವೆ ಆಗಿರುತ್ತದೆ.
About Life Partner Preferences:
ಕೆಲಸದಲ್ಲಿ ಆಸಕ್ತಿ ಮತ್ತು ಸದಾ ಚಟುವಟಿಕೆಗಳನ್ನು ಇಷ್ಟ ಪಡುವ ನಾನು ಹಾಗೇ ನನ್ನ ಸಂಗಾತಿಯು ಇದೆ ಸ್ವಭಾವ ಹೊಂದಿರುವವರನ್ನು ಇಷ್ಟ ಪಡುವೆ. ನಾವು ಮೂಲತಃ ಉತ್ತರ ಕನ್ನಡದವರು ಮತ್ತು ಹವ್ಯಕರಾಗಿರುತ್ತವೆ. ನಮ್ಮ ಗೋತ್ರ ವಿಶ್ವಾಮಿತ್ರ ಆಗಿರುತ್ತದೆ.