
All Matrimonial Services are - 100%, Completely & Totally FREE!!
Contact Members - Free!!
View Contact Details - Free!!
Send Unlimited Messages - Free!!
Photo Album (up to 8 photos) - Free!!
Complete Profile Privacy - Free!!
Register Now !! to contact VVJ7029
ನನಗೆ ಶಿಕ್ಷಕ ಆಗಬೇಕು ಎಂಬ ಹಾಸೆ..ಆದರೆ ನಾನು ಇಂದು ಮೆಡಿಕಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ... ನನಗೆ ತಂದೆ ತಾಯಿ ಇದ್ದಾರೆ ಮತ್ತು ಅಕ್ಕ ತಂಗಿ ಅಣ್ಣ ಇದ್ದಾರೆ.. ಅಕ್ಕ ತಂಗಿಗೆ ಮದುವೆ ಆಗಿದೆ.. ನನಗೆ ಮತ್ತು ಅಣ್ಣನಿಗೆ ಆಗಿಲ್ಲ.. ನನ್ನ ಬಗ್ಗೆ ಹೇಳೋದಾದ್ರೆ. ನನಗೆ ಯಾವುದೇ ಚಟವಿಲ್ಲ ಅಂದರೆ ವಿಮಲ್, ಗುಟ್ಗ, ಸಾರಾಯಿ, ತಂಬಾಕು, ಮದ್ಯೆ ಸೇವನೆ, ಮತ್ತು ಧೂಮಪಾನ ಯಾವುದೇ ಚಟಗಳಿಲ್ಲ .. ನನಗೆ ಯಾವುದೇ ದುಷ್ಟ ಚಟಗಳಿಗೆ ಒಳಗಾಗದೆ ಸಮಾಜದಲ್ಲಿ ಗೌರವದಿಂದ ಬದುಕಬೇಕು ಅನ್ನೋದು ನನ್ನ ಹಾಸೆ . ಮತ್ತು ತಂದೆ ತಾಯಿ ಹಾಗೂ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಹಾಸೆ.. ನಮಗೆ ಇಂತಿಷ್ಟು ಆಸ್ತಿ ಇದೆ ಆದರೂ ದುಡಿಯಬೇಕು ನೆಮ್ಮದಿಯಿಂದ ಜೀವನ ನಡೆಸಬೇಕು .. ಕಟ್ಟಿಕೊಂಡು ಹೆಂಡತಿಗೆ ತವರು ಮನೆ ನೆನಪಾಗದಂತೆ ನೋಡಿಕೊಳ್ಳುವೇ..
About Life Partner Preferences:
ಅವರು ಹೇಗೆ ಇದ್ದರೂ ನನಗೆ ಸರಿ ಗುಣ ಉಳ್ಳವಳಾಗಿರಬೇಕು
ಏನೇ ಸಮಸ್ಯೆ ಇದ್ದರೂ ನನ್ನೊಂದಿಗೆ ಚರ್ಚಿಸಬೇಕು.. ಏನೇ ಬಯಕೆ ಇದ್ದರೂ ನನಗೆ ತಿಳಿಸಬೇಕು ಯಾವುದೇ ಸಮಸ್ಯೆಗಳು ಉಂಟಾದರೂ ನಾಲ್ಕು ಗೋಡೆಗಳ ಮಧ್ಯ ಕುಂತು ಸರಿಪಡಿಸಬೇಕು.. ನಾನು ಅವರ ಮಾತು ಕೇಳುತ್ತೇನೆ ಮತ್ತು ಗೌರವಿಸುತ್ತೇನೆ.. ಏನೇ ಹೇಳಿದರೂ ಸ್ಪಂದಿಸುತ್ತೇನೆ.. ನಾನು ತುಂಬಾ ಮುಗ್ಧ . ಮನೆಯ ಸಮಸ್ಯೆಗಳು ಹೊರಗಿನ ಪ್ರಪಂಚಕ್ಕೆ ಗೊತ್ತಾಗೋದು ನನಗೆ ಇಷ್ಟವಾಗಲ್ಲ